ಪೊಲೀಸ್ ಇಲಾಖೆಯ ಹೊಸ ನೇಮಕಾತಿ 2021-2022
KSP RECRUITMENT [2021-2022]/71 POST/KARNATAKA JOB INFORMATION
*ಹುದ್ದೆಯ ಹೆಸರು*
ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್)[ಪುರುಷ]
*ವೇತನ*
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 37, 900 ~ ರೂ.70,850 ವೇತನ ನೀಡಲಾಗುತ್ತದೆ.
*ವಯೋಮಿತಿ*-(27/01/2022ಕ್ಕೆ)
•ಕನಿಷ್ಠ 21 ವರ್ಷ
ಪ, ಜಾ/ಪ.ಪಂ/ಹಿಂದುಳಿದ ಅಭ್ಯರ್ಥಿ ಗರಿಷ್ಠ 28 ವರ್ಷ ಅಭ್ಯರ್ಥಿಗಳಿಗೆ 26 ವರ್ಷ
*ಆಯ್ಕೆಯ ವಿಧಾನ*
ಸಹಿಷ್ಣುತೆ ಪರೀಕ್ಷೆ, ದೇಹ ದೃಢತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
*ಅರ್ಜಿ ಶುಲ್ಕ*
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು ರುಪಾಯಿ.500
ಎಸ್ಸಿ ,ಎಸ್ಟಿ ,ಪ್ರವರ್ಗ1=ಅಭ್ಯರ್ಥಿ ಗಳು ರೂಪಾಯಿ.250
*ಅರ್ಜಿ ಪಾವತಿಸುವ ವಿಧಾನ*
ನಿಗದಿತ ಶುಲ್ಕವನ್ನು ನಗದು/ಆನ್ ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೇಚ್.ಡಿ.ಎಫ್.ಸಿ
ಬ್ಯಾಂಕಿನ ಅಧಿಕೃತ ಖಾತೆಗಳಲ್ಲಿ ಪಾವತಿಸಬೇಕು.
*ಅರ್ಜಿ ಸಲ್ಲಿಸುವ ವಿಧಾನ*
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿ ಯನ್ನು ಸಲ್ಲಿಸಬೇಕು.
ಒಟ್ಟು ಹುದ್ದೆಗಳ ಸಂಖ್ಯೆ : 71 ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ವಿದ್ಯಾರ್ಹತೆ:
ಯು. ಜಿ. ಸಿ ಇಂದ ಮಾನ್ಯತೆ ಪಡೆದಿರುವ ಅಧಿಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 27/01/2022ಕ್ಕೆ ಹೊಂದಿರಬೇಕು.
*ಅರ್ಜಿ ಸಲ್ಲಿಸುವ ದಿನಾಂಕ*
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 28/12/2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27/01/2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 29/01/2022
ಅಧಿಕೃತ ವೆಬ್ಸೈಟ್ ಲಿಂಕ್:
Comments
Post a Comment