Posts

Showing posts with the label PSI

ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು.

Image
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು:- 1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು?  🌸 ಟಿಪ್ಪು ಸುಲ್ತಾನ್ 2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು?  🌸 ಜಯಚಾಮರಾಜೇಂದ್ರ ಒಡೆಯರ್ 3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ?  🌸 24 4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ?  🌸 ಕ್ರೀಶ 600 5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ?  🌸 ವಿಜಯನಗರ ಸಾಮ್ರಾಜ್ಯ ( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ) 6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ?  🌸 ಕ್ರೀಶ 1336 7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು?  🌸 ವಿದ್ಯಾರಣ್ಯಗುರುಗಳು 8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು?  🌸 ಅಳಿಯ ರಾಮರಾಯ 9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು?  🌸 ತಾಳಿಕೋಟಿ ಯುದ್ಧ 10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು?  🌸 ಒಂದನೇ ಕೃಷ್ಣ 11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ?  🌸 1640 12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು?  🌸 ತುಳು ಮನೆತನ 13) ಮೈಸೂರು ಅರಸರ ಮೂಲಪುರುಷ ಯಾರು?  🌸 ಯದುರಾಯ 14) ಶಿವಾಜಿಯನ್ನು ಶ್ರೀರಂಗಪಟ್ಟಣ...

ಭಾರತೀಯ ಸೇನಾ ದಿನದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ವಿಶೇಷ ಮಾಹಿತಿ

Image
  ಭಾರತೀಯ ಸೇನಾ ದಿನದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ವಿಶೇಷ ಮಾಹಿತಿ. 💐ಈ ದಿನದಂದು, ಭಾರತದ ಸೈನಿಕರನ್ನು ಅವರ ನಿಸ್ವಾರ್ಥ ಕಾರ್ಯಕ್ಕಾಗಿ ಗುರುತಿಸಿ ಗೌರವಿಸಲಾಗುತ್ತದೆ ಮತ್ತು ಆಚರಣೆಗಳು ನಾಗರಿಕರಲ್ಲಿ ಸಹೋದರತ್ವದ ಉದಾಹರಣೆಯಾಗಿದೆ.  🍀ಬ್ರಿಟಿಷ್ ಭಾರತೀಯ ಸೇನೆಯಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರವನ್ನು ಭಾರತೀಯ ಇತಿಹಾಸದಲ್ಲಿ ಒಂದು ಜಲಾನಯನ ಬಿಂದುವಾಗಿ ನೋಡಲಾಗುತ್ತದೆ ಮತ್ತು ಇದನ್ನು ಸೇನಾ ದಿನವೆಂದು ಆಚರಿಸಲಾಗುತ್ತದೆ.  🌾ಈ ದಿನವನ್ನು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸಲು ಸಹ ಗುರುತಿಸಲಾಗಿದೆ.  🌷ಭಾರತೀಯ ಸೇನಾ ಕಮಾಂಡ್ ರಚನೆ: ಭಾರತೀಯ ಸೇನೆಯು ಆರು ಕಾರ್ಯಾಚರಣಾ ಕಮಾಂಡ್‌ಗಳನ್ನು ಹೊಂದಿದ್ದು, ತರಬೇತಿಯ ಆಜ್ಞೆಯನ್ನು ಹೊಂದಿದೆ. 🌾 ಪ್ರತಿ ಕಮಾಂಡ್ ಅನ್ನು ಲೆಫ್ಟಿನೆಂಟ್ ಜನರಲ್-ಶ್ರೇಣಿಯ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GoC) ನೇತೃತ್ವ ವಹಿಸುತ್ತಾರೆ, ಅವರು ನೇರವಾಗಿ ನವದೆಹಲಿಯಲ್ಲಿರುವ ಭಾರತೀಯ ಸೇನೆಯ ಪ್ರಧಾನ ಕಚೇರಿಗೆ ವರದಿ ಮಾಡುತ್ತಾರೆ.  • ಸೆಂಟ್ರಲ್ ಕಮಾಂಡ್ - ಪ್ರಧಾನ ಕಛೇರಿ ಲಕ್ನೋ (ಉತ್ತರ ಪ್ರದೇಶ)  • ಈಸ್ಟರ್ನ್ ಕಮಾಂಡ್ - ಕೋಲ್ಕತ್ತಾದಲ್ಲಿ (ಪಶ್ಚಿಮ ಬಂಗಾಳ) ಪ್ರಧಾನ ಕಛೇರಿಯನ್ನು ಹೊಂದಿದೆ.  • ಉತ್ತರದ ಕಮಾಂಡ್ - ಉಧಮ್‌ಪುರದಲ್ಲಿ (ಜಮ್ಮು ಮತ್ತು ಕಾಶ್ಮೀರ) ಪ್ರಧಾನ ಕಛೇರಿಯನ್ನು ಹೊಂದಿದೆ  • ದಕ್ಷ...

ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೋತ್ತರಗಳು..

Image
  ಅತಿ ಹೆಚ್ಚು ಬಾರಿ ಕೇಳಲಾದ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು.. 👇👇👇👇 🌼 ಪೇಶಾವರದಿಂದ ಕಲ್ಕತ್ತಾದವರೆಗೆ ಪ್ರಸಿದ್ಧ ಗ್ರಾಂಟ್ ಟ್ರಂಕ್ ರಸ್ತೆಯನ್ನು ಯಾವ ಚಕ್ರವರ್ತಿ ನಿರ್ಮಿಸಿದನು ? ➖ ➖ಶೇರ್ ಶಾ ಸೂರಿ 🌼 ಆಗ್ರಾ ಬಳಿಯ ಫತೇಪುರ್ ಸಿಕ್ರಿಯಲ್ಲಿ ಬುಲಂದ್ ದರ್ವಾಜಾವನ್ನು ನಿರ್ಮಿಸಿದವರು? ➖ಅಕ್ಬರ್ 🌼 ವಾಸ್ಕೊ-ಡಿ-ಗಾಮಾ ಯಾವ ವರ್ಷದಲ್ಲಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದಿದೆ? ➖1498  🌼 ಈಸ್ಟ್ ಇಂಡಿಯಾ ಕಂಪನಿ ಆಫ್ ಇಂಗ್ಲೆಂಡ್ ಭಾರತಕ್ಕೆ ಬಂದ ವರ್ಷ ? ➖➖1602 🌼 ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್ ಹಾಕಿನ್ ಯಾವ ವರ್ಷದಲ್ಲಿ ಚಕ್ರವರ್ತಿ ಜಹಾಂಗೀರ್ ನ್ಯಾಯಾಲಯಕ್ಕೆ ಬಂದರು?  ➖1608 🌼 1613 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ತನ್ನ ಮೊದಲ ಕಾರ್ಖಾನೆಯನ್ನು ಸ್ಥಾಪಿಸಿತು? ➖ಸೂರತ್ 🌼 1757 ರಲ್ಲಿ ಪ್ಲಾಸ್ಸಿ ಯುದ್ಧದಲ್ಲಿ ಈಸ್ಟ್ ಇಂಡಿಯಾ ಕಂಪನಿ ಬಂಗಾಳದ ನವಾಬರಾದ ಸಿರಾಜ್-ಉದ್-ದೌಲಾ ಅವರನ್ನು ಯಾರ ನಾಯಕತ್ವದಲ್ಲಿ ಸೋಲಿಸಿತು? ➖ಲಾರ್ಡ್ ಕ್ಲೈವ್ 🌼 ಯಾವ ನಿರ್ಣಾಯಕ ಯುದ್ಧದಲ್ಲಿ ಇಂಗ್ಲಿಷರು ಫ್ರೆಂಚ್ ಅನ್ನು ಸೋಲಿಸಿದರು ಮತ್ತು ಭಾರತದಲ್ಲಿ ಫ್ರೆಂಚ್ ಆಡಳಿತವನ್ನು ಕೊನೆಗೊಳಿಸಿದರು? ➖1760 ರಲ್ಲಿ ವಾಂಡಿವಾಶ್ ಕದನ 🌼 ಇಂಗ್ಲಿಷ್ ಸೈನ್ಯ ಯಾರ ನಾಯಕತ್ವದಲ್ಲಿ ಮಿರ್ ಖಾಸಿಮ್, ಸಿರಾಜ್-ಉದ್-ದೌಲಾ ಮತ್ತು ಷಾ ಆಲಂ II ರ ಜಂಟಿ ಸೈನ್ಯವನ್ನು ಸೋಲಿಸಿತು? ➖ ಕ್ಯಾಪ್ಟನ್ ಹೆಕ್ಟ...

ಭಾರತದ ಪ್ರಮುಖ ಸಂಘಟನೆಯ ಸ್ಥಾಪಕರ ಉಪಯುಕ್ತ ಮಾಹಿತಿ.

Image
IMPORTANT FOR ALL KPSC COMPETITIVE EXAM ASPIRANT ಪ್ರಮುಖ ಸಂಘಟನೆಗಳ ಸ್ಥಾಪಕರು:- ✴ಬ್ರಹ್ಮ ಸಮಾಜ✴🔰 ━━━━✰✰✰━━━━ ●ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್ ●ಸ್ಥಾಪನೆಯಾದ ವರ್ಷ:-1828 ●1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು ●1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು ●1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು ●ಸತಿ ಪದ್ದತಿ, ಜಾತಿ ಪದ್ದತಿ‌, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು ●ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು. ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು ●ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು ●ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು ●ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು ●ವೇದಾಂತ ಕಾಲೇಜನ್ನು ಸ್ಥಾಪಿಸಿದರು ━━━━━━━━━━━━━━━━━━━━ ✴ಸತ್ಯಶೋಧಕ ಸಮಾಜ✴   ━━━━✰✰✰━━━━ ●ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ ●ಸ್ಥಾಪನೆಯಾದ ವರ್ಷ:-1873 ●ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ ●ಅಸ್ಪ್ರಷ್ಯ ಅನಾಥರಿಗಾಗಿ, ವಿಧವೆಯರ...

PSI ಪರೀಕ್ಷೆಗೆ ಉಪಯುಕ್ತವಾಗುವ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪುನರಾವರ್ತಿತ ಪ್ರಶ್ನೋತ್ತರಗಳು..

Image
PSI ಪರೀಕ್ಷೆಗೆ ಉಪಯುಕ್ತವಾಗುವ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪುನರಾವರ್ತಿತ ಪ್ರಶ್ನೋತ್ತರಗಳು.. ☘ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ  - *ಕಾನ್ಸ್ಟಾಂಟಿನೋಪಲ್*  ☘ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು , ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ  - *ಕಾನ್ಸ್ಟಾಂಟಿನೋಪಲ್*  ☘ ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ  - *1453* ☘ ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣ - *ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ* ☘ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ   - *ಅಲ್ಬುಕರ್ಕ್* ☘ ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ( ರಾಜಧಾನಿ )  - *ಗೋವಾ* ☘ ಸೂರತ್‌ನಲ್ಲಿ ಇಂಗ್ಲಿಷರು ಮೊದಲ ಫ್ಯಾಕ್ಟರಿ ( ದಾಸ್ತಾನುಮಳಿಗೆ ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ  - *ಜಹಂಗೀರ*  ☘ ಭಾರತದಲ್ಲಿ ಇಂಗ್ಲೀಷರ ರಾಜಧಾನಿ   - *ಕಲ್ಕತ್ತ* ☘ ಫ್ರೆಂಚ್ ಈಸ್ಟ್ ಇಂಡಿಯಾ ( 1664 ) ಕಂಪನಿಯ ಪ್ರಥಮ ವ್ಯಾಪಾರ ಕೋಠಿ - *ಸೂರತ್*  ☘ ಭಾರತದಲ್ಲಿ ಫ್ರೆಂಚ್ರ ರಾಜಧಾನಿ  - *ಪುದುಚೇರಿ* ( ಪಾಂಡಿಚೇರಿ ) ☘ ದಕ್ಷಿಣ ಭಾರತದಲ್ಲಿ ಫ್ರೆಂಚ್‌ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ  - *ಡೂಪ್ಲೆ*  ☘ ಮೊದಲ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು  - *ಏಕ್ಸ್ - ಲಾ- ಚಾಪೆಲ್*...

Most Important Repeat One' Word Questions Answer.........✅

Image
⭕Most Important Repeat One' Word Questions Answer......✔️ *Top 100 Questions Answer  * 1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು? * ನವ ಮಂಗಳೂರು. 2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು? * ಆಸ್ಟ್ರೇಲಿಯಾ. 3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು? * ಕಾಂಡ್ಲಾ ಬಂದರು. (ಗುಜರಾತ್). 4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು? * 14. 5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು? * ನವಾಶೇವಾ ಬಂದರು. 6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? * ನವ ಮಂಗಳೂರು. 7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಗೋವಾ. 8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ? * ಆಸ್ಟ್ರೇಲಿಯಾ. 9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು? * ಡ್ಯೂರಾಂಡ್. 10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಸಿಕ್ಕಿಂ. 11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು? * ಬಚೇಂದ್ರಿಪಾಲ್. 12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ? * ಆಸ್ಟ್ರೇಲಿಯಾ. 13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು? * ಆಸ್ಟ್ರೇಲಿಯಾ. 14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ? * ಸಾಗರಮಾತಾ. 15) ಕೆ2...

IMPORTANT NOTE'S FOR ALL KPSC EXAM'S (PC/PSI)

Image
⚫ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ  ಅತಿ ಉಪಯುಕ್ತ ವಾದ ಪ್ರಶ್ನೋತ್ತರಗಳು: 1) ⛰️ ಎತ್ತರದ ಶಿಖರಗಳು  ಪ್ರಪಂಚದ ಅತಿ ಎತ್ತರವಾದ ಶಿಖರ= ಮೌಂಟ್ ಎವರೆಸ್ಟ್ 8848.86* ಮೀಟರ್( ನೇಪಾಳ) 2) ಭಾರತದ ಎತ್ತರ ಶಿಖರ= ಕೆ2/ ಗಾಡ್ವಿನ್ ಆಸ್ಟಿನ್ 8611 ಮೀಟರ್( ಪಾಕ್ ಆಕ್ರಮಿತ ಕಾಶ್ಮೀರ) 3) ಕರ್ನಾಟಕದ ಎತ್ತರದ ಶಿಖರ= ಮುಳ್ಳಯ್ಯನಗಿರಿ 1913 ಮೀಟರ್ ( ಚಿಕ್ಕಮಗಳೂರು) 4) ಪಶ್ಚಿಮಘಟ್ಟ ಮತ್ತು ದಕ್ಷಿಣ ಭಾರತದಲ್ಲಿ= ಅನೈಮುಡಿ ( ಕೇರಳ) 4) ಪೂರ್ವ ಘಟ್ಟದ ಎತ್ತರದ ಶಿಖರ= ಅರ್ಮಕೊಂಡ ( ಆಂಧ್ರ ಪ್ರದೇಶ್) 5) ನಂದಿಬೆಟ್ಟ= ಚಿಕ್ಕಬಳ್ಳಾಪುರದಲ್ಲಿ ಕಡೆ ಬರುತ್ತೆ .  6) ಅರಾವಳಿ ಪರ್ವತ ದಲ್ಲಿ ಗುರುಶಿಖರ ಕಂಡುಬರುತ್ತೆ , ( ಮೌಂಟ್ ಅಬು) ರಾಜಸ್ಥಾನ್  ಅರವಳಿ ಪರ್ವತಗಳನ್ನು ಅತ್ಯಂತ ಹಳೆಯ ಪರ್ವತಗಳು ಎಂದು ಕರೆಯುತ್ತಾರೆ,  1) ಭಾರತ ಮ್ಯಾಚ್ ಸ್ಟರ್- ಮುಂಬೈ 2) ಕರ್ನಾಟಕ ಮ್ಯಾಚ್ ಸ್ಟರ್= ದಾವಣಗೆರೆ 3) ದಕ್ಷಿಣ ಭಾರತದ ಮ್ಯಾಚ್ ಸ್ಟರ್= ಕೊಯಿಮುತ್ತೂರು 4) ಉತ್ತರ ಭಾರತ ಮ್ಯಾಚ್ ಸ್ಟರ್= ಕಾನ್ಪುರ್  1)ಕಪ್ಪು ಮಣ್ಣಿಗೆ= ರೆಗೋರ್ ಮಣ್ಣು. ಎರೆ ಮಣ್ಣು, ಹತ್ತಿ ಮಣ್ಣು , ಎಂದು ಕರೆಯುತ್ತಾರೆ.   ಕಪ್ಪುಮಣ್ಣು  ಅತಿ ಹೆಚ್ಚು ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುತ್ತದೆ.   ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು  ಕಂಡುಬರುತ್ತದೆ.  "ಕಪ್ಪು ಮಣ್ಣು" ಹತ್ತಿ ಬೆಳೆಗೆ ಅತಿ ಹೆಚ್ಚು ಸೂಕ್ತ ಮಣ್ಣಾಗಿ...