Most Important Repeat One' Word Questions Answer.........✅
⭕Most Important Repeat One' Word Questions Answer......✔️ *Top 100 Questions Answer * 1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು? * ನವ ಮಂಗಳೂರು. 2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು? * ಆಸ್ಟ್ರೇಲಿಯಾ. 3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು? * ಕಾಂಡ್ಲಾ ಬಂದರು. (ಗುಜರಾತ್). 4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು? * 14. 5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು? * ನವಾಶೇವಾ ಬಂದರು. 6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? * ನವ ಮಂಗಳೂರು. 7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಗೋವಾ. 8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ? * ಆಸ್ಟ್ರೇಲಿಯಾ. 9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು? * ಡ್ಯೂರಾಂಡ್. 10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? * ಸಿಕ್ಕಿಂ. 11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು? * ಬಚೇಂದ್ರಿಪಾಲ್. 12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ? * ಆಸ್ಟ್ರೇಲಿಯಾ. 13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು? * ಆಸ್ಟ್ರೇಲಿಯಾ. 14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ? * ಸಾಗರಮಾತಾ. 15) ಕೆ2...
Comments
Post a Comment