KSP Recruitment 2021 |206Posts| Karnataka Govt Jobs 2021 | Job Vacancy 2021 | jobalrt 22
"ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ನೇಮಕಾತಿ ಅಧಿಸೂಚನೆ"
" ವೇತನ"
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ.37, 900 _70,850 ವೇತನ ನೀಡಲಾಗುತ್ತದೆ.
" ವಯೋಮಿತಿ "
ಕನಿಷ್ಠ 21 ವರ್ಷ
ನಮ್ಮ ಅಭ್ಯರ್ಥಿಗಳಿಗೆ 35 ವರ್ಷ
2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ
ಪ.ಜಾ/ಪ.ಪಂ/ಪ್ರ1 ಅಭ್ಯರ್ಥಿಗಳಿಗೆ 40ವರ್ಷ
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 15/01/2022
"ಆಯ್ಕೆ ವಿಧಾನ"
•ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
"ಅರ್ಜಿ ಸಲ್ಲಿಸುವ ವಿಧಾನ"
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
"ಅರ್ಜಿ ಶುಲ್ಕ"
*ಸಾಮಾನ್ಯ, ಓಬಿಸಿ ಅಭ್ಯರ್ಥಿಗಳು ರೂಪಾಯಿ_500
*ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿ ರೂಪಾಯಿ_ 250
" ಶುಲ್ಕ ಪಾವತಿಸುವ ವಿಧಾನ"
•ನಿಗದಿತ ಶುಲ್ಕವನ್ನು ನಗದು/ಆನ್ ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ
ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು.
"ಹುದ್ದೆಯ ಹೆಸರು"
ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ
(ಸೀನ್ ಆಫ್ ಕ್ರೈಂ ಆಫೀಸರ್) [SOCO]
" ಹುದ್ದೆಗಳ ಸಂಖ್ಯೆ"
206 ಹುದ್ದೆ
ಮಿಕ್ಕುಳಿದ ವೃಂದ ~ 178 ಹುದ್ದೆ.
ಸ್ಥಳೀಯ ವೃಂದ ~ 28 ಹುದ್ದೆ.
* ಉದ್ಯೋಗ ಸ್ಥಳ *
_ಕರ್ನಾಟಕ
"ವಿದ್ಯಾರ್ಹತೆ"
•ಕಾನೂನಿನ ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ
ವಿಧಿವಿಜ್ಞಾನ ವಿಷಯದಲ್ಲಿ ಶೇಕಡ 55 ರಷ್ಟು ಅಂಕಗಳೊಂದಿಗೆ ಪದವಿಯನ್ನು ಹೊಂದಿರಬೇಕು ಅಥವಾ
• ಕಾನೂನಿನ ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ 55 ರಷ್ಟು ಅಂಕಗಳೊಂದಿಗೆ ಪದವಿಯನ್ನು ಹೊಂದಿರಬೇಕು ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ವಿಧಿವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ 55 ರಷ್ಟು ಅಂಕಗಳೊಂದಿಗೆ ಒಂದು ವರ್ಷ ಡಿಪ್ಲೋಮಾ ಹೊಂದಿರಬೇಕು.
" ಅರ್ಜಿ ಸಲ್ಲಿಸುವ ದಿನಾಂಕ"
•ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 17/12/2021
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2022
•ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18/01/2022
ಅಧಿಕೃತ ವೆಬ್ ಸೈಟ್ ಲಿಂಕ್:
Sir experience keliddare ellinda tarodu experience certificate please answer this post
ReplyDeleteLikithadu@gimal.com
ReplyDeleteI like to join this gob
ReplyDeleteAkash katti
ReplyDelete