1857 ರ ಸಿಪಾಯಿ ದಂಗೆಯ ಕಿರು ಪರಿಚಯ
1857ರ ಸಿಪಾಯಿ ದಂಗೆಯ ಸ್ಪರ್ಧಾತ್ಮಕ
ಪರೀಕ್ಷೆ ಉಪಯುಕ್ತ ಮಾಹಿತಿ
⚪ 1857ರ ಮೇ 10ರಂದು ಮೀರತ್'ನಲ್ಲಿ ಪ್ರಾರಂಭವಾದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ ತುಪಾಕಿ ಗಳ ಬಳಕೆಯು ದಂಗೆಗೆ ತತ್‌ಕ್ಷಣದ ಕಾರಣವಾಯಿತು.
⚪1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿದ್ದಾರೆ. ಆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು ಸಿಪಾಯಿ ದಂಗೆ ಎಂದು ಕರೆದಿದ್ದಾರೆ.
⚪1857 ರ ಸಿಪಾಯಿ ದಂಗೆ ನಡೆದಾಗ ಭಾರತ ದೇಶದ ಗವರ್ನರ್ ಜನರಲ್ ಆಗಿದ್ದವರು Charles Canning.
⚪1857 ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು
- 2 ಬಹದ್ದೂರ್ ಷಾ.
⚪ಬ್ಯಾರಕ್‌ಪುರ ಸೈನಿಕರ ಬಂಡಾಯದ ಪರಿಣಾಮ
- ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು(ಬ್ರಿಟಿಷ್ ಅಧಿಕಾರಿ ಮೇಜರ್ ಹಡ್ಸನ್'ನ್ನು ಕೊಂದಿದ್ದ).
⚪ಕಾನ್ಪುರದಲ್ಲಿ ನಾನಾ ಸಾಹೇಬ ತಾಂತ್ಯಾಟೋಪೆ, ಔದ್ ಪ್ರಾಂತ್ಯದ ಲಕ್ನೋದಲ್ಲಿ ಬೇಗಂ ಹಜರತ್ ಮಹಲ್, ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಹಾಗೂ ಬಿಹಾರದಲ್ಲಿ ಕಾನ್ಪುರ್ ಸಿಂಗ್ 1857ರ ದಂಗೆಯ ವಿವಿಧ ಪ್ರಾಂತ್ಯಗಳಲ್ಲಿ ನಾಯಕತ್ವ ವಹಿಸಿದವರು......
Comments
Post a Comment