PSI ಪರೀಕ್ಷೆಗೆ ಉಪಯುಕ್ತವಾಗುವ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪುನರಾವರ್ತಿತ ಪ್ರಶ್ನೋತ್ತರಗಳು..

PSI ಪರೀಕ್ಷೆಗೆ ಉಪಯುಕ್ತವಾಗುವ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪುನರಾವರ್ತಿತ ಪ್ರಶ್ನೋತ್ತರಗಳು..


☘ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ 
- *ಕಾನ್ಸ್ಟಾಂಟಿನೋಪಲ್* 

☘ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು , ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ
 - *ಕಾನ್ಸ್ಟಾಂಟಿನೋಪಲ್* 

☘ ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ 
- *1453*

☘ ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣ
- *ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ*

☘ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ  
- *ಅಲ್ಬುಕರ್ಕ್*

☘ ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ( ರಾಜಧಾನಿ ) 
- *ಗೋವಾ*

☘ ಸೂರತ್‌ನಲ್ಲಿ ಇಂಗ್ಲಿಷರು ಮೊದಲ ಫ್ಯಾಕ್ಟರಿ ( ದಾಸ್ತಾನುಮಳಿಗೆ ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ 
- *ಜಹಂಗೀರ* 

☘ ಭಾರತದಲ್ಲಿ ಇಂಗ್ಲೀಷರ ರಾಜಧಾನಿ  
- *ಕಲ್ಕತ್ತ*

☘ ಫ್ರೆಂಚ್ ಈಸ್ಟ್ ಇಂಡಿಯಾ ( 1664 ) ಕಂಪನಿಯ ಪ್ರಥಮ ವ್ಯಾಪಾರ ಕೋಠಿ
- *ಸೂರತ್* 

☘ ಭಾರತದಲ್ಲಿ ಫ್ರೆಂಚ್ರ ರಾಜಧಾನಿ 
- *ಪುದುಚೇರಿ* ( ಪಾಂಡಿಚೇರಿ )

☘ ದಕ್ಷಿಣ ಭಾರತದಲ್ಲಿ ಫ್ರೆಂಚ್‌ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ
 - *ಡೂಪ್ಲೆ* 

☘ ಮೊದಲ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
- *ಏಕ್ಸ್ - ಲಾ- ಚಾಪೆಲ್*(TET-2020)

☘ ಕರ್ನಾಟಿಕ್ ದ ರಾಜಧಾನಿ 
- *ಆರ್ಕಾಟ್*

☘ ಎರಡನೆಯ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
- *ಪಾಂಡಿಚೇರಿ*

☘ ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ
- *ಫಾರೂಕ ಶಿಯಾರ* 

☘ ಪ್ಲಾಸಿ ಕದನ ನಡೆದ ವರ್ಷ 
- *1757 ಜೂನ್ 23* 

☘ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು 
- *2 ಷಾ ಆಲಂ*

☘ 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು 
- *ಹೆಕ್ಟರ್ ಮನ್ರೋ*

☘ 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು 
- *ರಾಬರ್ಟ್ ಕ್ಲೈವ್*

☘ ಸಿಖ್ಖರನ್ನು ಸಂಘಟಿಸಿದವರು 
- *ರಣಜಿತ್ ಸಿಂಗ್

☘ ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
- ಸಾಲ್ ಬಾಯ್

☘ ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು 
- ಲಾರ್ಡ್ ವೆಲ್ಲೆಸ್ಲಿ ( 1798 )

☘ ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣ 
- ಭಾರತೀಯ ರಾಜ್ಯಗಳನ್ನು ನಿಯಂತ್ರಿಸಲು

☘ ಸಹಾಯಕ ಸೈನ್ಯ ಪದ್ಧತಿ ಎಂದರೆ 
- ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದ

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ 
- ಹೈದರಾಬಾದ್

☘ 2 ನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ 
- ಮರಾಠ ನಾಯಕರ ಆಂತರಿಕ ಸಂಘರ್ಷ

☘ 2 ನೇ ಆಂಗ್ಲೋ- ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
- ಬೆಸ್ಸಿನ್ 

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವ 
- 2 ಬಾಜೀರಾವ್ 

☘ ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣ 
- ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳ 

☘ ಲಾಹೋರ್ ಒಪ್ಪಂದದ ( 1846 ) ಪರಿಣಾಮ 
- ಬ್ರಿಟಿಷ್ ರೆಸಿಡೆಂಟ್‌ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

☘ ರೆಗ್ಯುಲೇಟಿಂಗ್ ( 1773 ) ಕಾಯ್ದೆಯ ಉದ್ದೇಶ 
- ನಿಯಂತ್ರಣ ಹೇರುವುದು

☘ ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ 
- ಕಲ್ಕತ್ತಾ

☘ ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು 
- ಕಾರ್ನ್‌ವಾಲೀಸ

☘ ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು 
- ಕಾರ್ನ್ ವಾಲೀಸ್

☘ ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ 
- ಸುಬೇದಾರ್

☘ ದಿವಾನಿ ಅದಾಲತ್ , ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು 
- ವಾರನ್ ಹೇಸ್ಟಿಂಗ್ಸ್ 

☘ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ 
- ಪೋಲಿಸ್ ಕಾಯ್ದೆ ( 1861 ) 

☘ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು 
- ಕಾರ್ನ್ ವಾಲೀಸ್ ( 1793 )(civil PC-2020)


Comments

Popular posts from this blog

Most Important Repeat One' Word Questions Answer.........✅

Indian Oil Corporation limited Recruitment 2021-Apply Now

ಭಾರತೀಯ ಸೇನಾ ದಿನದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ವಿಶೇಷ ಮಾಹಿತಿ