New PSI notification 2022 | 2022 police recruitment | DAR NOTIFICATION 2022 ( Full information police)

PSI ಹೊಸ ನೇಮಕಾತಿ 2022



• ಹೊಸದಾಗಿ 1,142 PSI ಹುದ್ದೆಗಳಿಗೆ ಹೈಕೋರ್ಟ್ ಆದೇಶ ನೀಡಿದೆ.
•ನೋಟಿಫಿಕೇಶನ್ ಈಗ ಆಗಲ್ಲ 2022 ರಲ್ಲಿ ಆಗುತ್ತೆ.
•ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಮುಗಿಯುವವರೆಗೂ ಯಾವುದೇ ಹೊಸ ಅಧಿಸೂಚನೆ ಆಗುವುದಿಲ್ಲ.
• ಪಿಎಸ್ಐ ನೇಮಕಾತಿ ಸದಾ ನಡೆಯುತ್ತಿರುತ್ತದೆ.
•ಸರಿಯಾಗಿ ಓದಿ ಆಲ್ ದ ಬೆಸ್ಟ್
•ಅದು ಸೂಚನೆಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ
•ಓದಿನ ಕಡೆ ಹೆಚ್ಚು ಗಮನ ಇರಲಿ.
•ಸೈಲೆಂಟಾಗಿ ಓದಿ,ಮೌನವಾಗಿ ಸದೃಢ ಇರಲಿ

" DAR & KSRP ಯಾವಾಗ ಕಾಲ್ ಆಗುತ್ತೆ..?"

* ಜನವರಿಯಲ್ಲಿ ನೋಟಿಫಿಕೇಶನ್ ಆಗುತ್ತೆ.
*ನಿಮ್ಮ ಮೇಲೆ ಹೆಚ್ಚು ನಂಬಿಕೆ ಇರಲಿ.
*ಯಾವುದೇ ಯೂಟ್ಯೂಬ್ ನಂಬಬೇಡಿ ನಿಮಗೆ ಬೇಕಾದದ್ದನ್ನು ಮಾತ್ರ ನೋಡಿ.
*ಬಂದು ಗಂಟೆ ಎರಡು ಗಂಟೆ ವೀಡಿಯೋ ನೋಡಬೇಡ

🔸ಕೊನೆಯದಾಗಿ:

• ನಾನು ಪೊಲೀಸ್ ಆಗೆ ಆಗುತ್ತೇನೆ.
•ನಿಮ್ಮ ಸ್ವಂತಿಕೆ ಇರಲಿ.
•ಅಧ್ಯಯನ ನಿರಂತರವಾಗಿರಲಿ.
•government school book and old question paper ಹೆಚ್ಚು ಓದಿ.
•ಖಾಕಿಗೆ ಒಂದು ಕದರ್ ಇದೆ ಮರೆಯಬೇಡಿ.

_ಧನ್ಯವಾದಗಳು

Comments

Post a Comment

Popular posts from this blog

Most Important Repeat One' Word Questions Answer.........✅

INDIAN NAVY, BSF ಸೇರಿ ರಕ್ಷಣಾ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.