IMPORTANT NOTE'S FOR ALL KPSC EXAM'S (PC/PSI)

⚫ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ  ಅತಿ ಉಪಯುಕ್ತ ವಾದ ಪ್ರಶ್ನೋತ್ತರಗಳು:
1) ⛰️ ಎತ್ತರದ ಶಿಖರಗಳು

 ಪ್ರಪಂಚದ ಅತಿ ಎತ್ತರವಾದ ಶಿಖರ= ಮೌಂಟ್ ಎವರೆಸ್ಟ್ 8848.86* ಮೀಟರ್( ನೇಪಾಳ)

2) ಭಾರತದ ಎತ್ತರ ಶಿಖರ= ಕೆ2/ ಗಾಡ್ವಿನ್ ಆಸ್ಟಿನ್ 8611 ಮೀಟರ್( ಪಾಕ್ ಆಕ್ರಮಿತ ಕಾಶ್ಮೀರ)

3) ಕರ್ನಾಟಕದ ಎತ್ತರದ ಶಿಖರ= ಮುಳ್ಳಯ್ಯನಗಿರಿ 1913 ಮೀಟರ್ ( ಚಿಕ್ಕಮಗಳೂರು)

4) ಪಶ್ಚಿಮಘಟ್ಟ ಮತ್ತು ದಕ್ಷಿಣ ಭಾರತದಲ್ಲಿ= ಅನೈಮುಡಿ ( ಕೇರಳ)

4) ಪೂರ್ವ ಘಟ್ಟದ ಎತ್ತರದ ಶಿಖರ= ಅರ್ಮಕೊಂಡ ( ಆಂಧ್ರ ಪ್ರದೇಶ್)

5) ನಂದಿಬೆಟ್ಟ= ಚಿಕ್ಕಬಳ್ಳಾಪುರದಲ್ಲಿ ಕಡೆ ಬರುತ್ತೆ . 

6) ಅರಾವಳಿ ಪರ್ವತ ದಲ್ಲಿ ಗುರುಶಿಖರ ಕಂಡುಬರುತ್ತೆ , ( ಮೌಂಟ್ ಅಬು) ರಾಜಸ್ಥಾನ್
 ಅರವಳಿ ಪರ್ವತಗಳನ್ನು ಅತ್ಯಂತ ಹಳೆಯ ಪರ್ವತಗಳು ಎಂದು ಕರೆಯುತ್ತಾರೆ, 

1) ಭಾರತ ಮ್ಯಾಚ್ ಸ್ಟರ್- ಮುಂಬೈ

2) ಕರ್ನಾಟಕ ಮ್ಯಾಚ್ ಸ್ಟರ್= ದಾವಣಗೆರೆ

3) ದಕ್ಷಿಣ ಭಾರತದ ಮ್ಯಾಚ್ ಸ್ಟರ್= ಕೊಯಿಮುತ್ತೂರು

4) ಉತ್ತರ ಭಾರತ ಮ್ಯಾಚ್ ಸ್ಟರ್= ಕಾನ್ಪುರ್

 1)ಕಪ್ಪು ಮಣ್ಣಿಗೆ= ರೆಗೋರ್ ಮಣ್ಣು. ಎರೆ ಮಣ್ಣು, ಹತ್ತಿ ಮಣ್ಣು , ಎಂದು ಕರೆಯುತ್ತಾರೆ. 
 ಕಪ್ಪುಮಣ್ಣು  ಅತಿ ಹೆಚ್ಚು ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುತ್ತದೆ. 
 ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು  ಕಂಡುಬರುತ್ತದೆ.
 "ಕಪ್ಪು ಮಣ್ಣು" ಹತ್ತಿ ಬೆಳೆಗೆ ಅತಿ ಹೆಚ್ಚು ಸೂಕ್ತ ಮಣ್ಣಾಗಿದೆ,
(DAR-2020)

2) ಮೆಕ್ಕಲು ಮಣ್ಣನ್ನು = ಫಲವತ್ತಾದ ಮಣ್ಣು. ನೆರೆ ಮಣ್ಣು, ರೇವೆ ಮಣ್ಣು, ಎಂದು ಕರೆಯುತ್ತಾರೆ, 

 3)ಬೇಸಿಗೆಯಲ್ಲಿ ಶಿಲೆಯಾಗಿ ಮಳೆಗಾಲದಲ್ಲಿ ಮಣ್ಣಾಗುವ ಮಣ್ಣು= ಜೆಡಿ ಮಣ್ಣು

1) "ಪೂರ್ವಕ್ಕೆ ಹರಿಯುವ ನದಿಗಳು"= ಗಂಗಾ. ಕಾವೇರಿ. ಕೃಷ್ಣ. ಮಹಾನದಿ. ಭೀಮ. ತುಂಗಭದ್ರ. ಗೋದಾವರಿ. ಲಕ್ಷ್ಮಣ ತೀರ್ಥ , 

2) "ಪಶ್ಚಿಮಕ್ಕೆ ಹರಿಯುವ ನದಿಗಳು"= ಸಬರಮತಿ,  ನರ್ಮದಾ,  ತಪತಿ,  ಮಹದಾಯಿ ಕಾಳಿ,  ಶರಾವತಿ,  ಲೋನಿ,  ನೇತ್ರಾವತಿ,

3) ಭಾರತದ ಅತ್ಯಂತ ಉದ್ದವಾದ ನದಿ= ಗಂಗಾ ನದಿ (2525km) 

4) ಕರ್ನಾಟಕದಲ್ಲಿ ಹರಿಯುವ ಉದ್ದವಾದ ನದಿ= ಕೃಷ್ಣ ನದಿ

5) ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಇಬ್ಬಾಗ ಮಾಡುವ ನದಿ= ನರ್ಮದಾ ನದಿ ( ನದಿ ಮುಖಜ ಭೂಮಿಯನ್ನು ಸೃಷ್ಟಿಸುವ ಏಕೈಕ ನದಿ)

6) ದಕ್ಷಿಣ ಭಾರತದ ವೃದ್ಧ ಗಂಗೆ= ಗೋದಾವರಿ ನದಿ

7) ಕರ್ನಾಟಕದಲ್ಲಿ ಈಶಾನ್ಯ ಅಭಿಮುಖವಾಗಿ ಹರಿಯುವ ನದಿ= ತುಂಗಭದ್ರ ನದಿ ( ಹಂಪಿಯು ತುಂಗಭದ್ರ ನದಿಯ ದಡದ ಮೇಲಿದೆ,)(civil PC-2020)

1) ಖಾರೀಫ್ ಬೆಳೆಗಳು= ಜೋಳ,  ಭತ್ತ ಹತ್ತಿ,  ಸೆಣಬು,  ಶೇಂಗಾ , 

2) ರಾಬಿ ಬೆಳೆಗಳು- ಸಜ್ಜೆ ಬಾಜ್ರ,  ಗೋಧಿ,  ಕಡಲೆ,  ಬಾರ್ಲಿ ರಾಗಿ , 

3) ಜೈಡ ಬೆಳೆಗಳು= ಕಲ್ಲಂಗಡಿ(KAS-2020) ಖರ್ಜೂರ, ಸೌತೆಕಾಯಿ ,

1) ಭಾರತದ ಉದ್ದವಾದ ರಾಷ್ಟ್ರೀಯ ಹೆದ್ದಾರಿ= NH44 (NH-7) 

2) ಕರ್ನಾಟಕದ ಉದ್ದವಾದ ರಾಷ್ಟ್ರೀಯ ದಾರಿ= NH-13 (NH-50)
(civil PC-2020)

⭕  ಕರ್ನಾಟಕದ ವಿಶ್ವ ಪರಂಪರೆ ತಾಣಗಳು
1) ಹಂಪಿ=1986
2) ಪಟ್ಟದಕಲ್ಲು=1987
3) ಪಶ್ಚಿಮ ಘಟ್ಟಗಳು=2012

⭕ ಭಾರತ ಮೊದಲ ಜೈವಿಕ ಸಂರಕ್ಷಣಾ ತಾಣ= ನೀಲಗಿರಿ ( ತಮಿಳ್ ನಾಡು)1986
-------------------------------
⭕ ಭಾರತ ಮೊದಲ ಅಣು ವಿದ್ಯುತ್ ಸ್ಥಾವರ= ಮಹಾರಾಷ್ಟ್ರದ ತಾರಾಪುರ (1969)
(KSRP-2020)
----------------------------------

⭕ ಪ್ರಮುಖ ಸಿದ್ಧಾಂತಗಳು👇

1) ಮದ್ವಾಚಾರ್ಯರು= ದ್ವೈತ ಸಿದ್ಧಾಂತ

2) ಶಂಕರಾಚಾರ್ಯರು= ಅದ್ವೈತ ಸಿದ್ಧಾಂತ

3) ರಾಮಾನುಜಾಚಾರ್ಯರು= ವಿಶಿಷ್ಟಾದ್ವೈತ ಸಿದ್ಧಾಂತ

4) ಬಸವಣ್ಣನವರು= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

5) ವಲ್ಲಭಾಚಾರ್ಯ= ಶುದ್ಧ ಅದ್ವೈತ ಸಿದ್ಧಾಂತ

6) ನಿಂಬಾರಕಚರ್ಯ= ದ್ವೈತ ದ್ವೈತ ಸಿದ್ಧಾಂತ (FDA-2021)
-----------------------------------------
 
⭕ ಸಮಾಜ ಸುಧಾರಕರು

1) ಬ್ರಹ್ಮ ಸಮಾಜ= ರಾಜಾರಾಮ್ ಮೋಹನ್ ರಾಯ್ (1828)

2) ಆರ್ಯ ಸಮಾಜ= ದಯಾನಂದ್ ಸರಸ್ವತಿ (1875)

3) ಪ್ರಾರ್ಥನಾ ಸಮಾಜ= ಆತ್ಮರಾಮ್ ಪಾಂಡುರಂಗ (1867)

4) ಸತ್ಯಶೋಧಕ ಸಮಾಜ= ಜ್ಯೋತಿ ಬಾಪುಲೆ (1873)

5) ಥಿಯಾಸಫಿಕಲ್ ಸೋಸೈಟಿ= ಅನಿಬೆಸೆಂಟ್ (1875)

6) ರಾಮಕೃಷ್ಣ ಮಿಷನ್= ಸ್ವಾಮಿ ವಿವೇಕಾನಂದ (1897)

7) ಅಲಿಘರ್ ಚಳವಳಿ= ಸರ್ ಸಯ್ಯದ್ ಅಹಮದ್ ಖಾನ್

8) ಯುವ ಬಂಗಾಳ ಚಳುವಳಿ= ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ, (TET-2020)
(PC/PSI )MOST REPEATED QUESTIONS ANSWERS

♣️ ಪ್ರತಿಕ್ಷಣದ job Updates ಪಡೆಯಲು ಕೂಡಲೆ ಫಾಲೋ ಆಗಿ√
 

===========================

Comments

Popular posts from this blog

Most Important Repeat One' Word Questions Answer.........✅

Indian Oil Corporation limited Recruitment 2021-Apply Now

ಭಾರತೀಯ ಸೇನಾ ದಿನದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ವಿಶೇಷ ಮಾಹಿತಿ