KSP Recruitment 2021 |206Posts| Karnataka Govt Jobs 2021 | Job Vacancy 2021 | jobalrt 22
"ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ನೇಮಕಾತಿ ಅಧಿಸೂಚನೆ" " ವೇತನ " ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ.37, 900 _70,850 ವೇತನ ನೀಡಲಾಗುತ್ತದೆ. " ವಯೋಮಿತಿ " ಕನಿಷ್ಠ 21 ವರ್ಷ ನಮ್ಮ ಅಭ್ಯರ್ಥಿಗಳಿಗೆ 35 ವರ್ಷ 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಪ.ಜಾ/ಪ.ಪಂ/ಪ್ರ1 ಅಭ್ಯರ್ಥಿಗಳಿಗೆ 40ವರ್ಷ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 15/01/2022 " ಆಯ್ಕೆ ವಿಧಾನ " •ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. " ಅರ್ಜಿ ಸಲ್ಲಿಸುವ ವಿಧಾನ " ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. " ಅರ್ಜಿ ಶುಲ್ಕ " *ಸಾಮಾನ್ಯ, ಓಬಿಸಿ ಅಭ್ಯರ್ಥಿಗಳು ರೂಪಾಯಿ_500 *ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿ ರೂಪಾಯಿ_ 250 " ಶುಲ್ಕ ಪಾವತಿಸುವ ವಿಧಾನ " •ನಿಗದಿತ ಶುಲ್ಕವನ್ನು ನಗದು/ಆನ್ ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು. " ಹುದ್ದೆಯ ಹೆಸರು " ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (ಸೀನ್ ಆಫ್ ಕ್ರೈಂ ಆಫೀಸರ್) [SOCO] " ಹುದ್ದೆಗಳ ಸಂಖ್ಯೆ " 206 ಹುದ್ದೆ ಮಿಕ್ಕುಳಿದ ವೃ...